ಅಭಿಮಾನಿಗಳಿಗೆ ಬಿಗ್ ಸಪ್ರೈಸ್ ನೀಡಿದ ಮೇಘನಾ ರಾಜ್ | Filmibeat Kannada

2021-02-12 4,303

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಸಿಹಿ ಸುದ್ದಿ ನೀಡುವುದಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. ಫೆಬ್ರವರಿ 12 ಬೆಳಗ್ಗೆ 9 ಗಂಟೆಗೆ ಮೇಘನಾ ಸಖತ್ ಸುದ್ದಿ ನೀಡುವುದಾಗಿ ಪೋಸ್ಟ್ ಮಾಡಿದ್ದರು. ಇದೀಗ ಸರಿಯಾಗಿ 9ಗಂಟೆಗೆ ಗುಡ್ ನ್ಯೂಸ್ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

Actress Meghana Raj reveals surprise and she says can’t wait for u all to see our little boy.